ಒಂದು ಹೆಜ್ಜೆ ಉತ್ತಮ ಆರೋಗ್ಯದೆಡೆಗೆ. ಅಮ್ಮಾಸ್ ಮಿಲ್ಲೆಟ್ ನ್ಯೂಟ್ರಿಷನ್ ನಮ್ಮ ಸಾಂಪ್ರದಾಯಿಕತೆಯನ್ನು ಮತ್ತು ಉತ್ತಮ ಆರೋಗ್ಯವನ್ನು ಮರಳಿ ನೀಡುವ ಅತ್ಯುನ್ನತ ಸಿರಿ ಧಾನ್ಯಗಳ ಉತ್ಪನ್ನವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸೇವಿಸಬಹುದಾದ ಅದ್ಭುತ ಮಿಶ್ರಣವಾಗಿದೆ.ಇಂದಿನ ದಿನಮಾನಗಳಲ್ಲಿ ಕಳೆದುಹೋದ ಆಹಾರದ ವೈವಿಧ್ಯತೆ ಮತ್ತು ಭದ್ರತೆಯನ್ನು ನೀಡುತ್ತದೆ. ಇದು ದೇಹಕ್ಕೆ ಅಗತ್ಯವಾದ ಪ್ರೊಟೀನ್, ನಾರಿನಾಂಶ, ಅಮೈನೋ ಆಮ್ಲಗಳು,ಪೋಲಿಕ್ ಆಮ್ಲ,ಕಬ್ಬಿಣಾಂಶ,ಬಿ ಗುಂಪಿನ ಜೀವಸತ್ವಗಳು ಮತ್ತು ಪೊಟ್ಯಾಷಿಯಂ ಅಂಶಗಳನ್ನು ಹೊಂದಿದೆ.

Eat with intention, savor every nutrient, and let the journey to well-being be as delicious as the destination.
Specialties

Our Menu

Testimony

Happy Customer